I.A.S. ಒಂದು ಕನಸಾಗಿರಲೇಬೇಕು.... ಆಗ ಅದು ನನಸಿನ ಹಾದಿಯ ಕಡೆ ಬಾಗತ್ತೆ ಸ್ನೇಹಿತರೆ.....
ಪರಿಶ್ರಮ ಇಲ್ಲದ ಯಶಸ್ಸು ಸಾಧ್ಯವಿಲ್ಲ .... ಕಠಿಣಶ್ರಮ ಇದರ ಮೂಲ ಮಂತ್ರ... ಪುಸ್ತಕಗಳ ಆಯ್ಕೆ... ಅವುಗಳನ್ನು ಹೊಂದಿಸಿಕೊಳ್ಳುವ ಚಾತುರ್ಯ ಸಾಧಕನಿಗೆ ಬೇಕು.... ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಕಿರು ಪ್ರಯತ್ನದ ಜೊತೆ ಈ ಬ್ಲಾಗನಲ್ಲಿ ಕೆಲವು ಲೇಖನಗಳು ಬರೆಯಲು ನಿಶ್ಚಯಿಸಿದ್ದೇನೆ....
ನಾನು ನನ್ನ P .U .C ನಲ್ಲೆ ಕಂಡ ಕನಸು ಈ I .A .S . ಪದವಿ ಶಿಕ್ಷಣದಿಂದಲೇ ಇದಕ್ಕೆ ಪೊರಕ ನಾಯಕತ್ವ ಗುಣ ಬೆಳೆಸಿಕೊಂಡಿದ್ದೆ... ಅದಕ್ಕೆ ಸಂಬಂದಪಟ್ಟ ಎಲ್ಲ ತಯಾರಿಯಲ್ಲಿ ತೊಡಗಿದೆ... ಜನರಲ್ ಸ್ಟಡೀಸ್ ಪೇಪರ್ ಗೆ ರಾಜ್ಯಶಾಸ್ತ್ರ
M .A ಅನುಕೂಲವೆಂದು ಅದನ್ನು ಮುಗಿಸಿದೆ...BANGALORE ನಲ್ಲಿ TEJASWI NAIK ( 2008 BATCH I .A S ) ಸಲಹೆಯಂತೆ ನರಹಳ್ಳಿ ಬಾಲಸುಬ್ರಮಣ್ಯ ಸರ್ ಕೊಡುವ ಕನ್ನಡ ಸಾಹಿತ್ಯ ತರಬೇತಿಯಲ್ಲಿ 6 ತಿಂಗಳು ತರಬೇತಿ ಪಡೆದು , ಕಾರ್ತಿಕ್ ಕಶ್ಯಪ್ ( I . P .S 2008 BATCH ) ಸಲಹೆಯಂತೆ DELHI ಯ VAJIRAM AND RAVI IAS ಸಂಸ್ಥೆಯಲ್ಲಿ ಒಂದೂವರೆ ವರ್ಷ ತರಬೇತಿ ಪಡೆದು..... ಈಗ ನಿರಂತರ ಅಭ್ಯಾಸದಲ್ಲಿ ತೊಡಗಿದ್ದೇನೆ... MANGALORE UNIVERSITY ನಲ್ಲಿ UGC , IAS AND KAS ತರಬೇತಿಯನ್ನು ಕಳೆದ ವರ್ಷ ನಮ್ ಸ್ನೇಹಿತರ ಜೊತೆ ನೀಡಿದ್ದೆ. ಜೊತೆಗೆ PART TIME Phd ಮಾಡ್ತಿದ್ದೇನೆ.... ನನ್ನ ಸಣ್ಣ ಅನುಭವದ ಜೊತೆ ನಿಮ್ಮ ಅನುಭವ ಹಾಗು ನಿಮ್ಮ ಯಶಸ್ಸಿನ ಪಯಣಕ್ಕೆ ನನ್ನ ಸಹಕಾರಕ್ಕಾಗಿ ಈ ವೇದಿಕೆ.....
thank you .....
by ,
raj...